ನೇಂದ್ರ ಬಾಳೆ ಸಿಹಿ

Method: 
ನೇಂದ್ರ ಬಾಳೆಹಣ್ಣನ್ನು ‍ದುಂಡಗೆ ತುಂಡರಿಸಿಟ್ಟುಕೊಳ್ಳಿ 
ತುಂಡು ಮಾಡಿದ ಬಾಳೆಹಣ್ಣನ್ನು ಬಿಸಿಯಾಗಿರುವ ಕಾವಲಿಯ ಮೇಳೆ ಇಟ್ಟು, ತುಪ್ಪ ಸವರಿ ‍ಕೆಂಪಗೆ ಕಾಯಿಸಿ
ಮಗ್ಗುಲಾಗಿಸಿ, ಆ ಬದಿಯನ್ನೂ ಕೆಂಪಗೆ ಕಾಯಿಸಿ
ಬಿಸಿ ಬಿಸಿ ಇರುವಾಗಲೆ ಸಕ್ಕರೆ ಸೇರಿಸಿ, ಸವಿಯಿರಿ 
 
 
ನೇಂದ್ರ ಬಾಳೆಹಣ್ಣು ಮಂಗಳೂರು, ಉಡುಪಿ, ಕೇರಳ ದಲ್ಲಿ ಸಿಗುವಂಥಹ ಬಾಳೆಹಣ್ಣಿನ ‍ಪ್ರಭೇಧ. ‍
 
ಇದರ ಪೋಡಿ‍/ ಬಜ್ಜಿ  ಕೂಡ ಮಾಡುತ್ತಾರೆ.  
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Ingredients needed: 
‍‍ನೇಂದ್ರ ಬಾಳೆಹಣ್ಣು - ನಾಲ್ಕು ಅಥವಾ ಐದು ‍ಸಕ್ಕರೆ ‍ತುಪ್ಪ