Skip to main content
Home
  • English
  • ಕನ್ನಡ

User menu

  • Sign In

Front Rotor Banner

Cookies
Home Made Snacks
Home Made items
Ridged nut !!!
Cookies
Home Made Snacks
Home Made items
Ridged nut !!!

ಪ್ರೊಫೈಲ್

ಪೂರ್ಣ ಹೆಸರು:ಸುಮ ನಾಡಿಗ್ 

ಇ-ಮೇಯ್ಲ್: sumaaddoor@gmail.com

ಪರಿಚಯ:

ಮೂಲತಃ ಮಂಗಳೂರಿನವಳು. ಐಡೀಲ್ಸ್ ಐಸ್ ಕ್ರೀಮ್, ಕಾಕುಂಜೆ ಕಾರ್ನ್ ಇಷ್ಟಪಡುವ ಹುಡುಗಿ.

                                 ಬೆಂಗಳೂರಿನಲ್ಲಿ ಪತಿವರ್ಯರೊಡಗೂಡಿ ನಡೆಸುತ್ತಿರುವ ಪುಟ್ಟ ಕಂಪೆನಿಯೊಂದರಲ್ಲಿ ಕೆಲಸ.

ಸುಮ ನಾಡಿಗ್ ಬಗ್ಗೆ ಇನ್ನಷ್ಟು

ರುಚಿ

ಹೆಸರು-ಬೇಳೆ-ಇಡ್ಲಿ
ಬೇಕಿರುವ ಸಾಮಗ್ರಿ:
‍೧ ಅಳತೆ ಹೆಸರು ಬೇಳೆ ‍‍೧ ಅಳತೆ‍ ದಪ್ಪ ಅವಲಕ್ಕಿ ‍೩ ಅಳತೆ ಅಕ್ಕಿ/ಇಡ್ಲಿ ರವೆ
ತಯಾರಿಸುವ ವಿಧಾನ:
ಬೆಳಗ್ಗೆ ಹೆಸರು ಬೇಳೆ ಮತ್ತು ಅವಲಕ್ಕಿ ಸೇರಿಸಿ, ನೆನೆಯಲು ಇಡಿ. 
 
‍ಮಧ್ಯಾಹ್ನದ ವೇಳೆ ಬೇಕಾಗುವಷ್ಟು ನೀರು ಸೇರಿಸಿ, mixer/grinder ‍ನಲ್ಲಿ ತಿರುವಿ, ಹಿಟ್ಟು ತಯಾರಿಸಿಕೊಳ್ಳಿ. 
 
‍ಹಿಟ್ಟಿಗೆ ಅಕ್ಕಿ ರವೆ ಸೇರಿಸಿ, ಬೆರೆಸಿಕೊಳ್ಳಿ. 
 
‍ಮಾರನೆ ದಿನಕ್ಕೆ ರುಚಿಯಾದ ಇಡ್ಲಿ ತಯಾರಿಸಲು, ಹಿಟ್ಟು ಉಕ್ಕಿರುತ್ತದೆ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಇಡ್ಲಿ ಅಟ್ಟಕ್ಕೆ ಹಿಟ್ಟು ಹೊಯ್ದು, ಬಿಸಿ ಬಿಸಿ ಇಡ್ಲಿ ತಯಾರಿಸಿ, ಚಟ್ನಿ/ಸಾಂಬಾರ್ ನೊಂದಿಗೆ ಬಡಿಸಿ. 

Pages

  • 1
  • 2
  • 3
  • 4
  • 5
  • 6
  • 7
  • 8
  • 9
  • next ›
  • last »

©Suma Addoor. All Rights Reserved.

Provided by : Saaranga