Skip to main content
Home
  • English
  • ಕನ್ನಡ

User menu

  • Sign In

Front Rotor Banner

Cookies
Home Made Snacks
Home Made items
Ridged nut !!!
Cookies
Home Made Snacks
Home Made items
Ridged nut !!!

ಪ್ರೊಫೈಲ್

ಪೂರ್ಣ ಹೆಸರು:ಸುಮ ನಾಡಿಗ್ 

ಇ-ಮೇಯ್ಲ್: sumaaddoor@gmail.com

ಪರಿಚಯ:

ಮೂಲತಃ ಮಂಗಳೂರಿನವಳು. ಐಡೀಲ್ಸ್ ಐಸ್ ಕ್ರೀಮ್, ಕಾಕುಂಜೆ ಕಾರ್ನ್ ಇಷ್ಟಪಡುವ ಹುಡುಗಿ.

                                 ಬೆಂಗಳೂರಿನಲ್ಲಿ ಪತಿವರ್ಯರೊಡಗೂಡಿ ನಡೆಸುತ್ತಿರುವ ಪುಟ್ಟ ಕಂಪೆನಿಯೊಂದರಲ್ಲಿ ಕೆಲಸ.

ಸುಮ ನಾಡಿಗ್ ಬಗ್ಗೆ ಇನ್ನಷ್ಟು

ರುಚಿ

ಸಾಬುದಾನ/ಸಾಗು/‍ಸಾಬಕ್ಕಿ ವಡೆ‍
ಬೇಕಿರುವ ಸಾಮಗ್ರಿ:
೨ ಅಳತೆ ಸಾಬುದಾನ/ಸಾಗು/‍ಸಾಬಕ್ಕಿ‍ - ಮೂರು ಗಂಟೆ ತಣ್ಣೀರಲ್ಲಿ ನೆನೆಯಿಡಿ ಅಥವಾ, ತಯಾರಿಸುವ ಸ್ವಲ್ಪ ಸಮಯದ ಮುಂಚೆ ಬಿಸಿ ನೀರಲ್ಲಿ ನೆನೆಯಿಡಿ‍ ‍೧ ಅಳತೆ ಬೇಯಿಸಿ, ಮಾಶ್ ಮಾಡಿದ ಆಲುಗೆಡ್ಡೆ ‍೧/೪ ಅಳತೆ ಚಿರೋಟಿ ರವೆ ‍೨ ಚಮಚ ಅಳತೆ ನಿಂಬೆ ರಸ ‍೨ ಚಮಚ ಅಳತೆ ‍ ಸಕ್ಕರೆ ‍ಉಪ್ಪು ರುಚಿಗೆ ‍೧/೪ ಅಳತೆ ಹೆಚ್ಚಿದ ಕೊತ್ತಂಬರಿ ಸೊಪ್ಪು ‍೪ ಹಸಿರು ಮೆಣಸು/ ಖಾರಕ್ಕೆ ತಕ್ಕಷ್ಟು
ತಯಾರಿಸುವ ವಿಧಾನ:

ಈ ಮೇಲೆ ಬರೆದಿರುವ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಕಲೆಸಿ/ mix ಮಾಡಿ. 

‍ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ‍ ಖಾದ ನಂತರ, ‍mix ಅನ್ನು ಸ್ವಲ್ಪ‍ ಸ್ವಲ್ಪ‍‍ ತೆಗೆದುಕೊಂಡು, ಕಾಯಿಸಿ. 

‍ಕೆಂಪಗೆ ಕರಿದ, ಬಿಸಿ ಬಿಸಿ ವಡೆ ರೆಡಿ. 

Pages

  • « first
  • ‹ previous
  • …
  • 2
  • 3
  • 4
  • 5
  • 6
  • 7
  • 8
  • 9
  • 10
  • next ›
  • last »

©Suma Addoor. All Rights Reserved.

Provided by : Saaranga